Thursday, 18 July 2024

ಕರ್ನಾಟಕ ಪಬ್ಲಿಕ್ ಶಾಲೆ ಗೋಪನಕೊಪ್ಪ-ಶಾಲಾ ಸಂಸತ್ತು ರಚನೆ.

ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಕರ್ನಾಟಕ ಪಬ್ಲಿಕ್ ಶಾಲೆ ಈ ಭಾಗದ ಪ್ರತಿಷ್ಠಿತ ಸರಕಾರಿ ಶಾಲೆಗಳೆಲ್ಲೊಂದು. ಅವರಿವರನ್ನದೆ ಎಲ್ಲಾ ವರ್ಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣವನ್ನು ಕೊಡುತ್ತಾ ಬಂದಿದೆ. ಪ್ರತಿವರ್ಷವೂ ಇಲಾಖೆಯ ಮಾರ್ಗಸೂಚಿಯಂತೆ ಹಲವಾರು ಶೈಕ್ಷಣಿಕ ಚಟುವಟಿಕೆಗಳನ್ನು ವಿವಿಧ ಸಾಂಸ್ಕೃತಿಕ , ಕ್ರೀಡೆ ಚಿತ್ರಕಲಾ ಕಾರ್ಯಕ್ರಮಗಳನ್ನು  ಹಮ್ಮಿಕೊಳ್ಳುತ್ತಾ ಬಂದಿದೆ. ಅದರ ಜೊತೆಗೆ ವಿಶೇಷವಾಗಿ ವೃತ್ತಿ ಶಿಕ್ಷಣವನ್ನು ಕಂಪ್ಯೂಟರ್ ತರಬೇತಿಯನ್ನು ಕೊಡುತ್ತಾ ಬಂದಿದೆ ಇದೆಲ್ಲದರ ಭಾಗವಾಗಿ  ಈ ವರ್ಷ 2024 ಮತ್ತು 25ನೇ ಸಾಲಿನಲ್ಲಿ ಬಹಳ ವಿಶೇಷವಾಗಿ ಸಮಾಜ ವಿಜ್ಞಾನ ಗುರುಮಾತೆ ಮತ್ತು ಇತರ ಎಲ್ಲಾ ಗುರುಗಳು ಗುರು ಮಾತೆಯರ ಸಹಕಾರದೊಂದಿಗೆ ಮಕ್ಕಳ ಚುನಾವಣೆಯನ್ನು ನಡೆಸಿ ಶಾಲಾ ಸಂಸತ್ತನ್ನು ಸಂರಚಿಸಲಾಯಿತು.
ನಲ್ಮೆಯ ಗುರು ಮಾತೆಯಾದ ಶ್ರೀಮತಿ ಭಾರತಿ ಜೋಶಿ ಗುರು ಮಾತೆಯವರು ಚುನಾವಣೆ ಕಾರ್ಯಕ್ರಮದ ಅಂಗವಾಗಿ ತಮ್ಮ ಮತವನ್ನು ಚಲಾಯಿಸುವ ಮೂಲಕ ಮಕ್ಕಳನ್ನು ಪ್ರೇರೆಪಿಸುತ್ತಿದ್ದಾರೆ. ನಾಮ ಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ಹಿರಿಯ ಶಿಕ್ಷಕರಾದ ಶ್ರೀ ಎಂ . ಬಿ ಸರಾವರಿ ಸರ್, ಗೂಳೆರ ಸರ್ ಶ್ರೀಮತಿ ಶುಭಾಂಗಿನಿ ಜೋಶಿ ಮೇಡಮ್ ಹಾಜರಿದ್ದಾರೆ.ಈ ಕಾರ್ಯಕ್ರಮದಲ್ಲಿ ನಮ್ಮ ಅಚ್ಚುಮೆಚ್ಚಿನ ಆರ್ ಎಸ್ ಗುಳೇರ ಸರ್  ಅವರು ನಿಂತಿರುವುದು. ನಾಗರಾಜ ಬಾಗುನವರ್ ಸರ್ ಅವರು ಮುಖ್ಯ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಮತ ಪೆಟ್ಟಿಗೆಯನ್ನು ತೆಗೆಯುತ್ತಿರುವುದುಜಗದೀಶ್ ಸರ್ ಅವರು ಮತಯಂತ್ರ  ಪರಿಶೀಲಿಸುತ್ತಿರುವುದುಗಂಗಾಧರಯ್ಯ ಹಿರೇಮಠ ಸರ್ ಮತ ಹಾಕುತ್ತಿರುವುದು ಶ್ರೀಮತಿ ಸುಜಾತ ಡಿಸ್ಲೆ ಮೇಡಮ್ ಅವರು ಮತ ಹಾಕುತ್ತಿರುವುದುಈ ಕಾರ್ಯಕ್ರಮದ ರೂವಾರಿ ಆದ ಶ್ರೀಮತಿ ದಾಕ್ಷಾಯಿಣಿ ಮೇಡಮ ರವರು ಮತ ಚಲಾಯಿಸುತ್ತಿರುವುದುಶ್ರೀಮತಿ ಮಂಗಳ ಗೌರಿ ಮೇಡಮ ಮತ ಚಲಾಯಿಸುತ್ತಿರುವುದು ಶ್ರೀ ಮಂಜುನಾಥ ವೃತ್ತಿಪರ ತರಬೇತುದಾರರು ಮಕ್ಕಳೊಂದಿಗೆ ಫೋಸ್ ನೀಡಿದ್ದು ಹೀಗೆ.. ಶ್ರೀಮತಿ ವಿದ್ಯಾ ಅಮ್ಮ ಮತ ಚಲಾಯಿಸುತ್ತಿರುವುದು ಮತ ಚಲಾಯಿಸುತ್ತಿರುವುದು

ಬಿ ಎಡ್. ಪ್ರಶಿಕ್ಷಣಾರ್ಥಿಗಳು ಮತ ಚಲಾಯಿಸುತ್ತಿರುವುದು ಎಲ್ಲಾ ಮುದ್ದು ಮಕ್ಕಳು ಭಾಗವಹಿಸಿದ್ದರು. 
 ನನ್ನ ಮಕ್ಕಳಿಗೆ ನನ್ನದೊಂದು ಮತ....ವಿದ್ಯಾರ್ಥಿನಿಯರು ಸರತಿ ಸಾಲಿನೊಂದಿಗೆ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿರುವುದು. ಹೀಗಿತ್ತು ಬ್ಯಾಲೆಟ್ ಪೇಪರ್.
ಈ ಕಾರ್ಯಕ್ರಮದ ವಿಡಿಯೋಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
https://drive.google.com/file/d/1Lcs7ArckdT8T_oNY-MgPTMH3k1Qll6aQ/view?usp=drivesdk

ಕರ್ನಾಟಕ ಪಬ್ಲಿಕ್ ಶಾಲೆ ಗೋಪನಕೊಪ್ಪ-ಶಾಲಾ ಸಂಸತ್ತು ರಚನೆ.

ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಕರ್ನಾಟಕ ಪಬ್ಲಿಕ್ ಶಾಲೆ ಈ ಭಾಗದ ಪ್ರತಿಷ್ಠಿತ ಸರಕಾರಿ ಶಾಲೆಗಳೆಲ್ಲೊಂದು. ಅವರಿವರನ್ನದೆ ಎಲ್ಲಾ ವರ್ಗದ ಮಕ್ಕಳಿಗೂ ಗುಣಮಟ್ಟದ ಶಿಕ...