ನಲ್ಮೆಯ ಗುರು ಮಾತೆಯಾದ ಶ್ರೀಮತಿ ಭಾರತಿ ಜೋಶಿ ಗುರು ಮಾತೆಯವರು ಚುನಾವಣೆ ಕಾರ್ಯಕ್ರಮದ ಅಂಗವಾಗಿ ತಮ್ಮ ಮತವನ್ನು ಚಲಾಯಿಸುವ ಮೂಲಕ ಮಕ್ಕಳನ್ನು ಪ್ರೇರೆಪಿಸುತ್ತಿದ್ದಾರೆ. ನಾಮ ಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ಹಿರಿಯ ಶಿಕ್ಷಕರಾದ ಶ್ರೀ ಎಂ . ಬಿ ಸರಾವರಿ ಸರ್, ಗೂಳೆರ ಸರ್ ಶ್ರೀಮತಿ ಶುಭಾಂಗಿನಿ ಜೋಶಿ ಮೇಡಮ್ ಹಾಜರಿದ್ದಾರೆ.
ಈ ಕಾರ್ಯಕ್ರಮದಲ್ಲಿ ನಮ್ಮ ಅಚ್ಚುಮೆಚ್ಚಿನ ಆರ್ ಎಸ್ ಗುಳೇರ ಸರ್ ಅವರು ನಿಂತಿರುವುದು.
ನಾಗರಾಜ ಬಾಗುನವರ್ ಸರ್ ಅವರು ಮುಖ್ಯ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಮತ ಪೆಟ್ಟಿಗೆಯನ್ನು ತೆಗೆಯುತ್ತಿರುವುದು
ಜಗದೀಶ್ ಸರ್ ಅವರು ಮತಯಂತ್ರ ಪರಿಶೀಲಿಸುತ್ತಿರುವುದು
ಗಂಗಾಧರಯ್ಯ ಹಿರೇಮಠ ಸರ್ ಮತ ಹಾಕುತ್ತಿರುವುದು
ಶ್ರೀಮತಿ ಸುಜಾತ ಡಿಸ್ಲೆ ಮೇಡಮ್ ಅವರು ಮತ ಹಾಕುತ್ತಿರುವುದು
ಈ ಕಾರ್ಯಕ್ರಮದ ರೂವಾರಿ ಆದ ಶ್ರೀಮತಿ ದಾಕ್ಷಾಯಿಣಿ ಮೇಡಮ ರವರು ಮತ ಚಲಾಯಿಸುತ್ತಿರುವುದು
ಶ್ರೀಮತಿ ಮಂಗಳ ಗೌರಿ ಮೇಡಮ ಮತ ಚಲಾಯಿಸುತ್ತಿರುವುದು
ಶ್ರೀ ಮಂಜುನಾಥ ವೃತ್ತಿಪರ ತರಬೇತುದಾರರು ಮಕ್ಕಳೊಂದಿಗೆ ಫೋಸ್ ನೀಡಿದ್ದು ಹೀಗೆ.. ಶ್ರೀಮತಿ ವಿದ್ಯಾ ಅಮ್ಮ ಮತ ಚಲಾಯಿಸುತ್ತಿರುವುದು ಮತ ಚಲಾಯಿಸುತ್ತಿರುವುದು

ಬಿ ಎಡ್. ಪ್ರಶಿಕ್ಷಣಾರ್ಥಿಗಳು ಮತ ಚಲಾಯಿಸುತ್ತಿರುವುದು
ಎಲ್ಲಾ ಮುದ್ದು ಮಕ್ಕಳು ಭಾಗವಹಿಸಿದ್ದರು.
ನನ್ನ ಮಕ್ಕಳಿಗೆ ನನ್ನದೊಂದು ಮತ....
ವಿದ್ಯಾರ್ಥಿನಿಯರು ಸರತಿ ಸಾಲಿನೊಂದಿಗೆ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿರುವುದು.
ಹೀಗಿತ್ತು ಬ್ಯಾಲೆಟ್ ಪೇಪರ್.
ಈ ಕಾರ್ಯಕ್ರಮದ ವಿಡಿಯೋಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
https://drive.google.com/file/d/1Lcs7ArckdT8T_oNY-MgPTMH3k1Qll6aQ/view?usp=drivesdk
No comments:
Post a Comment